ವ್ಯವಕಲನವು ವಸ್ತು ಅಥವಾ ಸಂಖ್ಯೆಗಳ ಪೈಕಿ ಒಂದನ್ನು ಇನ್ನೊಂದರಲ್ಲಿ ಕಳೆಯುವ ಗಣಿತದ ಪ್ರಕ್ರಿಯೆ. ವ್ಯವಕಲನ ಚಿಹ್ನೆಯನ್ನು " - " ಎಂಬ ಚಿಹ್ನೆಯಿಂದ ಗುರುತಿಸಲಾಗುತ್ತಿದ್ದು, ಇದು ಸಂಖ್ಯೆಗಳನ್ನು ಕಳೆಯಲಾಗುತ್ತದೆಂದು ಸೂಚಿಸುತ್ತದೆ.
ಉದಾಹರಣೆಗೆ, ೯ - ೫ = ೪.
ಸಂಕಲನ+
ವ್ಯವಕಲನ−
ಗುಣಾಕಾರ×
ಭಾಗಾಕಾರ÷